ಶ್ರೀ ಕೃಷ್ಣೇಗೌಡ ವಿಜಯಕುಮಾರವರು ಸಮುಚ್ಛಯದಲ್ಲಿರುವ ಕನ್ನಡಿಗರನ್ನೆಲ್ಲ ಒಟ್ಟು ಗೂಡಿಸಿ ಮತ್ತು ಸಂಘವನ್ನು ಬಲಶಾಲಿಯನ್ನಾಗಿ ಮಾಡಲು ಪಿ ಡಬ್ಲ್ಯೂ ಸಿ ಕನ್ನಡ ಜನಪರ ಸಂಘವನ್ನು ಸ್ಥಾಪಿಸಬೇಕೆಂದು ತನ್ನ ಸ್ನೇಹಿತರಾದ ದಿII ಶ್ರೀ ಜಿ ಯಸ್ ಹೇರಂಭ ಡೋಂಗ್ರೆ ಅವರೊಂದಿಗೆ ಜೊತೆಗೂಡಿ ಪಿ ಡಬ್ಲ್ಯೂ ಸಿ ಕನ್ನಡ ಜನಪರ ಸಂಘದ ಹೆಸರನ್ನು ಅಧಿಕೃತವಾಗಿ ನೋಂದಣಿ ಮಾಡಿದರು, ಇದಕ್ಕೆ ಬೆನ್ನೆಲುಬಾಗಿ ಇವರೊಂದಿಗೆ ನಿಂತವರು ಶ್ರೀ ವೀರೇಂದ್ರ ಹೆಚ್ ಮತ್ತು ಶ್ರೀ ಶಾಂತ ಗೌಡ ಹಾಗು ಮೊದಲ ಅಧ್ಯಕ್ಷರನ್ನಾಗಿ ಶ್ರೀ ಪ್ರಸಾದ್ ಕಡಬ ಅವರನ್ನು ನೇಮಿಸಿದರು. ಶ್ರೀ ಪ್ರಸಾದ್ ಕಡಬ ಅವರು ಕೆಲವೇ ತಿಂಗಳಿನಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರ ಕಾರಣ ಉಪಾಧ್ಯಕ್ಷರಾಗಿದ್ದ ಶ್ರೀ ವೀರೇಂದ್ರ ಹೆಚ್ ಅವರನ್ನು ನೂತನವಾಗಿ ಅಧ್ಯಕ್ಷರನ್ನಾಗಿ ನೇಮಿಸಿದರು ಹಾಗು ಕಾರ್ಯಕಾರಿ ಸಮಿತಿಯಲ್ಲಿ ಕೆಲ ಬದಲಾವಣೆಗಳನ್ನೂ ಮಾಡಿ ನವೆಂಬರ್ ತಿಂಗಳ ಕನ್ನಡ ರಾಜ್ಯೋತ್ಸವದ ಆಚರಣೆ ಮಾಡಲು ತಯಾರಿ ನಡೆಸಿದರು.
ಪಿ.ಡಬ್ಲ್ಯು.ಸಿ.ಕೆ.ಜೆ.ಪಿ.ಎಸ್
ಪಿ.ಡಬ್ಲ್ಯು.ಸಿ.ಕೆ.ಜೆ.ಪಿ.ಎಸ್, ದೊಡ್ಡಬಳ್ಳಾಪುರ ಮುಖ್ಯ ರಸ್ತೆ, ಮಾರಸಂದ್ರ, ಬೆಂಗಳೂರು, ಕರ್ನಾಟಕ - 562163
We use cookies to analyze website traffic and optimize your website experience. By accepting our use of cookies, your data will be aggregated with all other user data.